lycopodium ಲೈಕಪೋಡಿಅಮ್‍
ನಾಮವಾಚಕ
  1. = lycopod.
  2. ವೃಕಪಾದಿ ಪುಡಿ; ಶಸ್ತ್ರಕ್ರಿಯೆಯಲ್ಲೂ ಬಾಣಬಿರುಸುಗಳಲ್ಲಿಯೂ ತೇವ ಹೀರಲು ಉದುರಿಸುವ, ಲೈಕೊಪಾಡ್‍ ಹಾವಸೆಯ ಬೀಜಾಣುಗಳ ನುಣ್ಣನೆಯ ಪುಡಿ.