lychee ಲೈ(ಲಿ)ಚಿ
ನಾಮವಾಚಕ

ಲೈಚಿ; ಲಿಚಿ:

  1. ತೆಳುವಾದ ಮುಳ್ಳುಮುಳ್ಳಾದ ಸಿಪ್ಪೆಯೂ, ಸಿಹಿಯಾದ ತಿರುಳೂ ಇರುವ, ಒಂದು ಬಗೆಯ ಹಣ್ಣು.
  2. ಈ ಹಣ್ಣು ಬಿಡುವ, ನೆಹಿಲಿಯಂ ಲಿಚಿ ಕುಲದ, ಮೂಲತಃ ಚೀನಾದ, ಮರ.