lycanthropy ಲೈಕ್ಯಾಂತ್ರಪಿ
ನಾಮವಾಚಕ
  1. (ಪುರಾಣ) ವೃಕಾವತಾರ; ತೋಳವಾಗುವಿಕೆ; ವೃಕರೂಪಧಾರಣೆ; (ವ್ಯಕ್ತಿಯು) ತೋಳವಾಗಿ ಮಾರ್ಪಡುವಿಕೆ; ತೋಳನ ರೂಪವನ್ನು ಧರಿಸುವಿಕೆ.
  2. ವೃಕೋನ್ಮಾದ; ತೋಳನ ಹುಚ್ಚು; ರೋಗಿಯು ತಾನೊಂದು ತೋಳನೆಂದು ಭ್ರಮಿಸಿ, ತೋಳದಂತೆ ದನಿ ಬದಲಾಯಿಸಿ, ತೋಳ ಸಹಜವಾದ ಹಸಿವು ಮೊದಲಾದವನ್ನು ವ್ಯಕ್ತಪಡಿಸುವ ಒಂದು ಬಗೆಯ ಹುಚ್ಚು.