luxuriate ಲಗ್‍ಸ್ಯು(ಷು)ಅರಿಏಟ್‍, ಲಕ್ಸ್ಯುಅರಿಏಟ್‍
ಅಕರ್ಮಕ ಕ್ರಿಯಾಪದ
  1. ಸುಖವನ್ನು ಅನುಭವಿಸು; ಸಂತೋಷಪಡು; ಖುಷಿಪಡು; ಲೋಲಾಡು: luxuriate in selfpity ಸ್ವಾನುಕಂಪೆಯಲ್ಲಿ ಖುಷಿಪಡು, ಸಂತೋಷಪಡು.
  2. (ಅತಿಯಾಗಿ) ಭೋಗಾನುಭವ ಮಾಡು; ಲೋಲುಪನಾಗಿರು; ಸುಖಲೋಲನಾಗು.
  3. ಹಾಯಾಗಿರು; ನೆಮ್ಮದಿಯಿಂದಿರು.
  4. (ಸಸ್ಯದ ವಿಷಯದಲ್ಲಿ) ಹುಲುಸಾಗಿ, ಹೊರವಾಗಿ, ಸೊಂಪಾಗಿ, ಯಥೇಚ್ಛವಾಗಿ – ಬೆಳೆ, ವೃದ್ಧಿಯಾಗು.