luxuriant ಲಗ್‍ಸ್ಯು(ಷು)ಅರಿಅಂಟ್‍, ಲಕ್ಸ್ಯುಅರಿಅಂಟ್‍
ಗುಣವಾಚಕ
  1. (ಪ್ರತಿಭೆ, ಕಲ್ಪನೆ, ಮೊದಲಾದವುಗಳ ವಿಷಯದಲ್ಲಿ ಅಕ್ಷರಾರ್ಥ ಮತ್ತು ರೂಪಕವಾಗಿ ಸಹ) ಯಥೇಚ್ಛ; ಸಮೃದ್ಧ; ಪುಷ್ಕಳ.
  2. (ಸಸ್ಯಗಳ ವಿಷಯದಲ್ಲಿ) ಸೊಂಪಾಗಿ ಬೆಳೆದ; ಹುಲುಸಾದ; ಹೊರವಾದ.
  3. (ಸಾಹಿತ್ಯ ಯಾ ಕಲಾಶೈಲಿಗಳ ವಿಷಯದಲ್ಲಿ) ಅತ್ಯಲಂಕಾರದ; ಆಡಂಬರದ.