lux ಲಕ್ಸ್‍
ನಾಮವಾಚಕ
(ಬಹುವಚನ ಅದೇ)

(ಭೌತವಿಜ್ಞಾನ) ದೀಪವನ್ನಳೆಯಲು ಬಳಸುವ ಮಾನ, ಚದರ ಮೀಟರ್‍ಗೆ ಒಂದು ಲೂಮೆನು.