lutetium ಲೂ(ಲ್ಯೂ)ಟೀಷಮ್‍
ನಾಮವಾಚಕ

(ರಸಾಯನವಿಜ್ಞಾನ) ಲೂಟೀಷಿಯಮ್‍; ಲ್ಯಾಂಥನಮ್‍ ಶ್ರೇಣಿಗೆ ಸೇರಿದ, ಪರಮಾಣು ಸಂಖ್ಯೆ 71, ಮತ್ತು ಪರಮಾಣು ತೂಕ 175 ಉಳ್ಳ, ವಿರಳ ಭಸ್ಮಧಾತು.