lutein ಲೂ(ಲ್ಯೂ)ಟಿಇನ್‍
ನಾಮವಾಚಕ

(ರಸಾಯನವಿಜ್ಞಾನ) ಲೂ(ಲ್ಯೂ)ಟಿಯಿನ್‍; ಮೊಟ್ಟೆಯ ಹಳದಿ ಲೋಳೆ ಮೊದಲಾದವುಗಳಲ್ಲಿ ದೊರಕುವ, ಕಡುಹಳದಿ ಬಣ್ಣದ ವರ್ಣದ್ರವ್ಯ.