lustrously ಲಸ್ಟ್ರಸ್‍ಲಿ
ಕ್ರಿಯಾವಿಶೇಷಣ
  1. ಹೊಳೆಯುತ್ತ.
  2. ಥಳಥಳಿಸುತ್ತ; ಮಿನುಗುತ್ತ.
  3. ಕಳೆಯಿಂದ ಕೂಡಿ; ಕಾಂತಿಯುತವಾಗಿ.
  4. ಪ್ರಭಾಪೂರ್ಣವಾಗಿ; ತೇಜಸ್ವಿಯಾಗಿ.
  5. ಸೌಂದರ್ಯ ಸೂಸುತ್ತ.