lustrate ಲಸ್ಟ್ರೇಟ್‍
ಸಕರ್ಮಕ ಕ್ರಿಯಾಪದ

(ಪ್ರಾಯಶ್ಚಿತ್ತ ರೂಪವಾದ ಬಲಿದಾನ, ವಿಧಿವಿಹಿತ ಸ್ನಾನ, ಮೊದಲಾದವುಗಳ ಮೂಲಕ) ಶುದ್ಧೀಕರಿಸು; ಪವಿತ್ರಗೊಳಿಸು; ಶುದ್ಧಗೊಳಿಸು.