lusciousness ಲಷಸ್‍ನಿಸ್‍
ನಾಮವಾಚಕ
  1. ಬಹುಸಿಹಿಯಾಗಿರುವಿಕೆ.
  2. ಸುವಾಸನೆ.
  3. ರಸಭರಿತತೆ.
  4. ಮಿತಿಮೀರಿದ ಮಧುರತೆ.
  5. (ಭಾಷೆ, ಶೈಲಿಯ ವಿಷಯದಲ್ಲಿ) ಅತ್ಯಲಂಕಾರತೆ; ಭಾವಾತಿರೇಕ, ಶೃಂಗಾರಾತಿರೇಕದಿಂದ – ತುಂಬಿರುವುದು.