lusciously ಷಸ್‍ಲಿ
ಕ್ರಿಯಾವಿಶೇಷಣ
  1. ಬಹಳ ಸಿಹಿಯಾಗಿ.
  2. ಘಮಘಮಿಸುತ್ತ.
  3. ರಸಭರಿತವಾಗಿ.
  4. ಮಿತಿಮೀರಿ ಸಿಹಿಯಾಗಿರುವಂತೆ; ಅಸಹ್ಯವಾಗುವಷ್ಟು, ವೆಗಟಾಗುವಷ್ಟು ಸಿಹಿಯಾಗಿ.
  5. (ಭಾಷೆ, ಶೈಲಿಯ ವಿಷಯದಲ್ಲಿ)
    1. ಅತ್ಯಲಂಕೃತ ಶೈಲಿಯಲ್ಲಿ.
    2. ಭಾವಾತಿರೇಕವಾದ ಭಾಷೆಯಲ್ಲಿ.
    3. ಶೃಂಗಾರಾತಿರೇಕದ ರೀತಿಯಲ್ಲಿ.