luscious ಲಷಸ್‍
ಗುಣವಾಚಕ
  1. ಬಲು ಸಿಹಿಯಾದ; ಬಹುಮಧುರ.
  2. ಘಮಘಮಿಸುತ್ತಿರುವ; ಸುವಾಸನೆಯ.
  3. (ಆಡುಮಾತು) ಬಹಳ ರುಚಿಯಾದ; ರಸಭರಿತವಾದ.
  4. ಅತಿ ಸಿಹಿಯಾದ; ಅಸಹ್ಯವಾಗುವಷ್ಟು, ವೆಗಟಾಗುವಷ್ಟು, ಮಿತಿಮೀರಿ – ಸಿಹಿಯಾದ.
  5. (ಭಾಷೆ, ಸಾಹಿತ್ಯಶೈಲಿ)
    1. ಅತ್ಯಲಂಕಾರದ; ಆಡಂಬರದ.
    2. ಭಾವಾತಿರೇಕದ.
    3. ಅತಿ ಮನೋಹರವಾದ; ಶೃಂಗಾರಾತಿರೇಕದ.