lungi ಲುಂಗೀ
ನಾಮವಾಚಕ
(ಬಹುವಚನ lungis)

ಲುಂಗಿ:

  1. ದಟ್ಟಿ; ಭಾರತದಲ್ಲಿ ಸೊಂಟಕ್ಕೆ ಸುತ್ತಿಕೊಳ್ಳುವ ಹತ್ತಿಯ ಬಟ್ಟೆ.
  2. ಮಾಯನ್ಮಾರ್‍ನಲ್ಲಿ ಗಂಡಸರು ಮತ್ತು ಹೆಂಗಸರು ರಾಷ್ಟ್ರೀಯ ಉಡುಪಾಗಿ ಧರಿಸುವ, ತುಂಡುಲಂಗ, ಸ್ಕರ್ಟು.