lung ಲಂಗ್‍
ನಾಮವಾಚಕ

ಶ್ವಾಸಕೋಶ; ಪುಪ್ಪುಸ; ಎಳೆದುಕೊಂಡ ಉಸಿರಿನಲ್ಲಿರುವ ಆಕ್ಸಿಜನ್ನನ್ನು ರಕ್ತಕ್ಕೆ ಒದಗಿಸಲು ನೆರವಾಗುವ ಅಂಗ.

ನುಡಿಗಟ್ಟು
  1. good lungs ಜೋರುಗಂಟಲು; ಬಲವಾದ ದನಿ; ಕಂಚಿನ ಕಂಠ.
  2. lungs of Bombay etc., ಉಸಿರುದಾಣಗಳು; ಬೊಂಬಾಯಿ ಮೊದಲಾದ ಪಟ್ಟಣಗಳಲ್ಲಿ ಗಾಳಿ ಚೆನ್ನಾಗಿ ಸಂಚರಿಸಲೆಂದು ಊರಿನ ನಡುನಡುವೆ ಯಾ ಹತ್ತಿರದಲ್ಲಿ ಬಿಟ್ಟಿರುವ ಬಯಲು ಪ್ರದೇಶಗಳು.
  3. lungs of oak = lungwort.