lunette ಲೂನೆಟ್‍
ನಾಮವಾಚಕ
  1. ಬಾಲಚಂದ್ರ ಗವಾಕ್ಷಿ; ಎಳೆಚಂದ್ರ ಕಿಟಕಿ; ಒಳಬಾಗುಳ್ಳ ಚಾವಣಿಯಲ್ಲಿ ಮಾಡಿದ ಕಮಾನು, ಬೆಳಕು ಕಂಡಿ.
  2. (ಗುಮ್ಮಟದಲ್ಲಿ ಯಾ ಒಳಚಾವಣಿಯಲ್ಲಿ ವರ್ಣಚಿತ್ರ ಮೊದಲಾದವುಗಳಿಂದ ಅಲಂಕರಿಸಿರುವ) ಬಾಲಚಂದ್ರಾಕೃತಿಯ ಯಾ ಅರ್ಧಚಂದ್ರಾಕೃತಿಯ – ಪ್ರದೇಶ, ಅವಕಾಶ, ಜಾಗ.
  3. (ಕೋಟೆ) ಚಾಚುಕೋನವಾಗುವಂತೆ, ಎರಡು ಪಕ್ಕಗಳು ಮತ್ತು ಎರಡು ಮುಖಗಳಿರುವ, ಒಂದು ಬಗೆಯ ಭಾರಿ ಕೋಟೆಕೊತ್ತಲ.
  4. (ಗಡಿಯಾರದ) ಚಪ್ಪಟೆ(ಯಾಕಾರದ) ಗಾಜು ಬಿಲ್ಲೆ.
  5. (‘ಗಿಲೊಟಿನ್‍’ ಎಂಬ ತಲೆಗಡುಕ ಯಂತ್ರದಲ್ಲಿ) ಕತ್ತುಕಂಡಿ; ಕತ್ತನ್ನು ಇರಿಸಲು ಮಾಡಿದ ಕಂಡಿ.
  6. (ಎಳೆಯುವ ವಾಹನಕ್ಕೆ ಕೊಂಡಿಯ ಮೂಲಕ ಸೇರಿಸಲು) ಎಳೆಸಿಕೊಳ್ಳುವ ವಾಹನಕ್ಕೆ ಒದಗಿಸಿರುವ ಬಳೆ.