lune ಲೂನ್‍
ನಾಮವಾಚಕ

(ಜ್ಯಾಮಿತಿ) ಲೂನ್‍; ಸಮತಲದ ಮೇಲೆ ಯಾ ಗೋಲಾದ ಮೇಲ್ಮೈ ಮೇಲೆ ಎರಡು ಬಿಂದುಗಳಲ್ಲಿ ಎರಡು ಬಾಗುರೇಖೆಗಳು ಪರಸ್ಪರ ಛೇದಿಸಿ ರೂಪಿಸುವ ಬಾಲಚಂದ್ರಾಕೃತಿ.