lunatic fringe
ನಾಮವಾಚಕ

ಅತಿರೇಕ ಚೂಣಿ; ಅತಿರೇಕಿಗಳು; ಅತಿರೇಕವಾದಿಗಳು; ಯಾವುದೇ ರಾಜಕೀಯ, ಸಾಮಾಜಿಕ ಯಾ ಧಾರ್ಮಿಕಪಂಥದ, ಅತಿರೇಕದ ಯಾ ಕನಸುಗಾರ ಅನುಯಾಯಿಗಳು.