lunarian ಲೂ(ಲ್ಯೂ)ನೇರಿಅನ್‍
ನಾಮವಾಚಕ
  1. ಕಾಲ್ಪನಿಕ ಚಂದ್ರನಿವಾಸಿ.
  2. ಚಂದ್ರತಜ್ಞ; ಚಂದ್ರನ ವಿಷಯದಲ್ಲಿ ತಜ್ಞನಾಗಿರುವ ಖಗೋಳಶಾಸ್ತಜ್ಞ ಯಾ ನಾವಿಕ.