lumper ಲಂಪರ್‍
ನಾಮವಾಚಕ
  1. ಹಡಗು ಕೂಲಿಗಾರ; ಹಡಗಿಗೆ ಸಾಮಾನು ತುಂಬುವ ಯಾ ಹಡಗಿನಿಂದ ಸಾಮಾನು ಇಳಿಸುವ ಕೂಲಿ(ಗಾರ).
  2. (ಒಟ್ಟಾಗಿ ಕೆಲಸವನ್ನು ಗುತ್ತಿಗೆಗೆ ತೆಗೆದುಕೊಂಡು ಇತರರಿಗೆ ಚಿಲ್ಲರೆಯಾಗಿ ಹಂಚುವ) ಒಟ್ಟು ಗುತ್ತಿಗೆದಾರ.
  3. ಸ್ಥೂಲವಿಂಗಡಕ; ಸಣ್ಣ ವಿಭಾಗಗಳನ್ನು ಗಮನಿಸದೆ ವರ್ಗೀಕರಣ ಮಾಡುವವನು.