lumpenproletariat ಲಂಪನ್‍ಪ್ರೋಲಿಟೇರಿಅಟ್‍
ನಾಮವಾಚಕ

ದಡ್ಡ ಕೆಳವರ್ಗದವರು; (ಮುಖ್ಯವಾಗಿ ಮಾರ್ಕ್ಸಿಸ್ಟ್‍ ಪರಿಭಾಷೆಯಲ್ಲಿ) ಕ್ರಾಂತಿಕಾರಿ ವಿಧಾನಗಳಿಂದ ಮುಂದುವರಿಯುವಲ್ಲಿ ಆಸಕ್ತಿಯಿಲ್ಲದ, ಅಸಂಘಟಿತರಾದ ಮತ್ತು ರಾಜಕೀಯದಿಂದ ದೂರರಾದ, ತಿಳಿವಳಿಕೆಯಿಲ್ಲದೆ ಸಂತೃಪ್ತರಾದ ಸಮಾಜದ ಕೆಳವರ್ಗಗಳು.