lumpectomy ಲಂಪೆಕ್ಟಮಿ
ನಾಮವಾಚಕ
(ಬಹುವಚನ lumpectomies).

ಮೊಲೆಗಡ್ಡೆಕೊಯ್ತ; ಕ್ಯಾನ್ಸರ್‍ ತಗುಲಿರುವ ಸ್ತನದ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ಕೊಯ್ದು ತೆಗೆದುಹಾಕುವುದು.