luminously ಲೂ(ಲ್ಯೂ)ಮಿನಸ್‍ಲಿ
ಕ್ರಿಯಾವಿಶೇಷಣ
  1. ತೇಜಸ್ಸಿನಿಂದ; ಬೆಳಗುತ್ತ; ಪ್ರಕಾಶಮಾನವಾಗಿ.
  2. (ಬರಹಗಾರರು ಮೊದಲಾದವರ ವಿಷಯದಲ್ಲಿ) ಒಂದು ವಿಷಯದ ಮೇಲೆ ಬೆಳಕು ಬೀರುತ್ತ; ಒಂದು ವಿಷಯವನ್ನು ಸ್ಪಷ್ಟಗೊಳಿಸುತ್ತ.