luminance ಲೂಮಿನನ್ಸ್‍
ನಾಮವಾಚಕ

(ಭೌತವಿಜ್ಞಾನ) ದೀಪ್ತತೆ; ಪ್ರಕಾಶ; ಯಾವುದೇ ದ್ಯುತಿ ಆಕರದ ಮೇಲ್ಮೈಯಲ್ಲಿ ಒಂದು ಗೊತ್ತಾದ ದಿಕ್ಕಿನಲ್ಲಿ ಕಾಣಬರುವ ಪ್ರಕಾಶ ಸಾಮರ್ಥ್ಯ.