luminal ಲೂಮಿನಲ್‍
ಗುಣವಾಚಕ
  1. (ಭೌತವಿಜ್ಞಾನ) ಲೂಮೆನ್‍ನ ಯಾ ಲೂಮೆನ್‍ಗೆ ಸಂಬಂಧಿಸಿದ.
  2. (ಅಂಗರಚನಾಶಾಸ್ತ್ರ) (ನಳಿಕೆ, ಕೋಶ, ಮೊದಲಾದವುಗಳ) ಕುಹರದ ಯಾ ಅದಕ್ಕೆ ಸಂಬಂಧಿಸಿದ.
Luminal ಲೂಮಿನಲ್‍
ನಾಮವಾಚಕ
Proprietary name

ಲೂಮಿನಲ್‍; ಅಪಸ್ಮಾರ ರೋಗದ ಚಿಕಿತ್ಸೆಯಲ್ಲಿ ಬಳಸುವ ಒಂದು ನಿದ್ರಾಜನಕ (ಮದ್ದು).