lumber-jacket ಲಂಬರ್‍ಜ್ಯಾಕಿಟ್‍
ನಾಮವಾಚಕ

ಚೌಬೀನೆ ಜಾಕೆಟ್ಟು; ಚೌಬೀನೆಯವರು ಧರಿಸುವಂಥ, ಬೆಚ್ಚಗಿರುವ ಚೌಕಳಿ ಬಟ್ಟೆಯ ಜಾಕೆಟ್ಟು, ತೋಳುಳ್ಳ ನಡುವಂಗಿ.