See also 2lullaby
1lullaby ಲಲಬೈ
ನಾಮವಾಚಕ
(ಬಹುವಚನ lullabies).
  1. (ಮಗುವಿಗೆ ನಿದ್ದೆ ಬರಿಸಲು ಹಾಡುವ) ಜೋಗುಳ; ಲಾಲಿ (ಹಾಡು).
  2. ಈ ಜೋಗುಳದ ಸಂಗೀತ.
See also 1lullaby
2lullaby ಲಲಬೈ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lullabied).

(ಜೋಗುಳ ಹಾಡಿ) ನಿದ್ದೆ ಬರಿಸು; ಲಾಲಿ ಹಾಡು.