lugworm ಲಗ್‍ವರ್ಮ್‍
ನಾಮವಾಚಕ

ಲಗ್‍ ಹುಳು; ಅರಿನಿಕೊಲ ಕುಲದ, ಮಣ್ಣುಮಿಶ್ರಿತ ಮರಳಿನಲ್ಲಿ ವಾಸಿಸುವ, ಕೆಲವು ವೇಳೆ ಮೀನುಗಾರರು ಎರೆಯಾಗಿ ಬಳಸುವ ಒಂದು ಬಗೆಯ ಹುಳು.