lugger ಲಗರ್‍
ನಾಮವಾಚಕ

ಉದ್ದ ಸಾಲಿನಲ್ಲಿ ಹಾಕಿರುವ ನಾಲ್ಕು ಮೂಲೆಯ ಹಾಯಿಗಳುಳ್ಳ ಸಣ್ಣ ಹಡಗು; ಮುಂತುದಿಯಿಂದ ಹಿಂತುದಿಯವರೆಗೆ ಚೌಮೂಲೆ ಹಾಯಿಗಳುಳ್ಳ ಎರಡು ಯಾ ಮೂರು ಕೂವೆಗಳಿರುವ ಸಣ್ಣ ಹಡಗು.