See also 2luge
1luge ಲೂಷ್‍
ನಾಮವಾಚಕ

(ಸ್ವಿಟ್ಸರ್ಲೆಂಡಿನ ಹಿಮದ ಇಳಿಜಾರುಗಳಲ್ಲಿ ಏರಿಳಿಯಲು ಬಳಸುವ) ಸ್ಲೆಜ್‍ ಗಾಡಿ; ಜಾರುಬಂಡಿ.

See also 1luge
2luge ಲೂಷ್‍
ಅಕರ್ಮಕ ಕ್ರಿಯಾಪದ

ಜಾರುಬಂಡಿಯಲ್ಲಿ – ಸವಾರಿ ಮಾಡು, ಪ್ರಯಾಣ ಮಾಡು.