lues ಲೂಈಸ್‍
ನಾಮವಾಚಕ
  1. ಅಂಟು ರೋಗ; ಸಾಂಕ್ರಾಮಿಕ ರೋಗ; ಸೋಂಕು ರೋಗ; ಸೋಂಕು.
  2. ಉಪದಂಶ; ಪರಂಗಿಹುಣ್ಣು; ‘ಸಿಹಿಲಿಸ್‍’ ರೋಗ; ಒಂದು ಬಗೆಯ ಗುಹ್ಯ ರೋಗ, ಮೇಹ ರೋಗ.
ಪದಗುಚ್ಛ
  1. lues Boswelliana ಬಾಸ್ವೆಲ್‍ ಸೋಂಕು; ಜೀವನ ಚರಿತ್ರೆ ಬರೆಯುವವನು ತನ್ನ ಕಥಾನಾಯಕನನ್ನು ಉತ್ಪ್ರೇಕ್ಷಿಸುವ ಒಲವು, ಸ್ವಭಾವ.
  2. lues venerea ಮೇಹ; ಸಿಹಿಲಿಸ್‍ (ರೋಗ).