ludo ಲೂಡೋ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಲೂಡೋ; ಮನೆಗಳಿರುವ ಮಣೆಯ ಮೇಲೆ ದಾಳ ಮತ್ತು ಕಾಯಿಗಳಿಂದ ಆಡುವ ಒಂದು ಆಟ.