ludicrously ಲೂಡಿಕ್ರಸ್‍ಲಿ
ಕ್ರಿಯಾವಿಶೇಷಣ

ಹಾಸ್ಯಾಸ್ಪದವಾಗಿ; ನಗೆಗೀಡಾಗುವಂತೆ; ನಗೆಪಾಟಲಾಗುವಂತೆ; ನಗೆಪಾಟಲಾಗುವ ರೀತಿಯಲ್ಲಿ.