luculently ಲೂಕ್ಯೂಲಂಟ್‍ಲಿ
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ) ತಿಳಿಯಾಗಿ; ಸ್ಪಷ್ಟವಾಗಿ; ವಿಶದ ರೀತಿಯಲ್ಲಿ; ಮನಮುಟ್ಟುವಂತೆ.