luculent ಲೂಕ್ಯೂಲಂಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ತಿಳಿಯಾದ; ಸ್ಪಷ್ಟವಾದ; ವಿಶದವಾದ; ಮನಮುಟ್ಟುವ; ಮನಸ್ಸಿಗೆ ಹಿಡಿಯುವ: luculent proof ಸ್ಪಷ್ಟ ಪುರಾವೆ. luculent explanation ಮನಸ್ಸಿಗೆ ಹಿಡಿಯುವ ವಿವರಣೆ.