lucubrate ಲೂಕ್ಯುಬ್ರೇಟ್‍
ಅಕರ್ಮಕ ಕ್ರಿಯಾಪದ

(ಸಾಹಿತ್ಯಕ)

  1. (ತನ್ನ) ಚಿಂತನೆಗಳನ್ನು, ಆಲೋಚನೆಗಳನ್ನು ಬರೆದಿಡು.
  2. (ಆಡಂಬರವಾಗಿ, ಪಾಂಡಿತ್ಯ ಪ್ರದರ್ಶಕವಾಗಿ, ಮುಖ್ಯವಾಗಿ ರಾತ್ರಿ ಹೊತ್ತು) ಬರೆ, ಓದು, ಅಧ್ಯಯನ ಮಾಡು.