lucrativeness ಲೂಕ್ರಟಿವ್‍ನಿಸ್‍
ನಾಮವಾಚಕ

ಲಾಭಕರತೆ; ಲಾಭದಾಯಕತೆ; ಲಾಭ ಸಿಕ್ಕುವಂತಿರುವುದು; ಆದಾಯ ಕೊಡುವಂತಿರುವಿಕೆ.