luckily ಲಕಿಲಿ
ಕ್ರಿಯಾವಿಶೇಷಣ
  1. (ವಿರಳ ಪ್ರಯೋಗ) ಅದೃಷ್ಟದಿಂದ ಕೂಡಿ; ಅದೃಷ್ಟಸಮೇತನಾಗಿ.
  2. ಅದೃಷ್ಟವಶಾತ್‍; ಸುದೈವದಿಂದ: luckily for me I was wrong ಸುದೈವದಿಂದ ನನ್ನ (ಊಹೆ) ಎಣಿಕೆ ತಪ್ಪಾಗಿತ್ತು.