lucifugous ಲೂಸಿಹ್ಯೂಗಸ್‍
ಗುಣವಾಚಕ
  1. (ಜೀವವಿಜ್ಞಾನ) ದ್ಯುತಿವರ್ಜಕ; ದೀಪ್ತಿ, ಪ್ರಕಾಶ – ವಿಮುಖ; ಹಗಲು ಬೆಳಕನ್ನು ಸಹಿಸದ.
  2. ಪ್ರಚಾರವಿಮುಖ; ಪ್ರಚಾರವನ್ನು – ಒಲ್ಲದ, ಸಹಿಸದ.