luciferin ಲೂಸಿಹರಿನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಲೂಸಿಹರಿನ್‍; ದೀಪ್ತಿದಾಯಕ; ಮಿಣುಕು ಹುಳುವಿನಂತೆ ಬೆಳಕು ಬೀರಬಲ್ಲ ಜೀವಿಗಳಲ್ಲಿದ್ದು, ಲೂಸಿಹರೇಸ್‍ ಎಂಬ ಎಂಸೆಮಿನ ನೆರವಿನಿಂದ ಉತ್ಕರ್ಷಣ ಹೊಂದಿ, ಶಾಖವಿಲ್ಲದ ಬೆಳಕನ್ನು ನೀಡಬಲ್ಲ ವರ್ಣದ್ರವ್ಯ.