lucidity ಲೂಸಿಡಿಟಿ
ನಾಮವಾಚಕ
  1. (ಸಾಮಾನ್ಯವಾಗಿ ವಾದಸರಣಿ, ಶೈಲಿ, ಮೊದಲಾದವುಗಳ ವಿಷಯದಲ್ಲಿ) ಸ್ಪಷ್ಟತೆ; ಸ್ವಚ್ಛತೆ; ವೈಶದ್ಯ; ನಿರ್ಮಲತೆ; ನಿಚ್ಚಳತೆ.
  2. (ಸಾಯುವ ಮುಂಚೆ ಉಂಟಾಗುವುದೆಂದು ಹೇಳಲಾದ, ಸತ್ಯವನ್ನು ನೇರವಾಗಿ ಒಳ ಅರಿವಿನಿಂದ ಕಾಣಬಹುದೆನ್ನಲಾದ) ವಿಶದ ಸ್ಥಿತಿ; ಪ್ರಶಾಂತ ಸ್ಥಿತಿ: before one dies there comes a strange lucidity ಸಾಯುವ ಮುನ್ನ ಒಂದು ವಿಚಿತ್ರ ಪ್ರಶಾಂತ ಸ್ಥಿತಿ ಉಂಟಾಗುತ್ತದೆ.