lucent ಲೂಸಂಟ್‍
ಗುಣವಾಚಕ
  1. ಹೊಳೆಯುವ; ಪ್ರಕಾಶಮಾನ; ಪ್ರಕಾಶಿಸುವ.
  2. ಪಾರದೀಪಕ; ಪಾರ ಪ್ರಕಾಶಕ; ಬೆಳಕು ಹಾಯುವಂಥ; ಪಾರದರ್ಶಕವಾಗಿರದೆ ಪ್ರಕಾಶವನ್ನು ಮಾತ್ರ ಹಾಯಗೊಡುವ.