lucency ಲೂಸನ್ಸಿ
ನಾಮವಾಚಕ
  1. ಪ್ರಕಾಶಮಾನತೆ; ಹೊಳೆಯುವಿಕೆ.
  2. ಪಾರದೀಪಕತೆ; ಪಾರದೀಪ್ತಿ; ಪಾರಪ್ರಕಾಶಕತೆ; ಪಾರದರ್ಶಕವಾಗಿರದೆ ಬೆಳಕನ್ನು ಮಾತ್ರ ಹಾಯಗೊಡುವುದು.