lubricious ಲೂಬ್ರಿಷಸ್‍
ಗುಣವಾಚಕ
  1. ಸ್ವೈರದ; ಕಚ್ಚೆಹರುಕ; ಲಂಗುಲಗಾಮಿಲ್ಲದ.
  2. ಕಾಮ ಕೆರಳಿಸುವ; ಕಾಮೋತ್ತೇಜಕ; ಕಾಮಪ್ರಚೋದಕ: a little lubricious book ಒಂದು ಸಣ್ಣ ಕಾಮಪ್ರಚೋದಕ ಪುಸ್ತಕ.
  3. ನುಣುಪಾದ; ಜಾರಿಕೆಯುಳ್ಳ; ಜಾರುವ.
  4. ಅಸ್ಥಿರ; ಜಾರಿ ಹೋಗುವ; ನುಣುಚಿಕೊಳ್ಳುವ: how lubricious a friend ಎಂಥ ನುಣುಚಿಕೊಳ್ಳುವ ಸ್ನೇಹಿತ.