lubricator ಲೂಬ್ರಿಕೇಟರ್‍
ನಾಮವಾಚಕ
  1. (ಯಂತ್ರ ಮೊದಲಾದವುಗಳಿಗೆ) ತೈಲಲೇಪಕ; ಎಣ್ಣೆ ಮೊದಲಾದವನ್ನು ಹಚ್ಚುವವನು, ಬಳಿಯುವವನು.
  2. ಕೀಲೆಣ್ಣೆ; (ಘರ್ಷಣೆಯನ್ನು ಕಡಿಮೆ ಮಾಡಲು ಹಚ್ಚುವ) ಎಣ್ಣೆ, ತೈಲ, ಎರೆ, ಮೊದಲಾದವು.
  3. ಲೇಪನಿ; ಎಣ್ಣೆ ಮೊದಲಾದವನ್ನು ಬಳಿಯುವ ಸಾಧನ.