lozenged ಲಾಸಿಂಜ್ಡ್‍
ಗುಣವಾಚಕ
  1. (ಪರ್ಯಾಯವಾಗಿ ಒಂದರ ತರುವಾಯ ಮತ್ತೊಂದು ಬರುವ) ಬಣ್ಣಗಳ ವಜ್ರಾಕಾರದ ಮುಖಗಳನ್ನುಳ್ಳ.
  2. (ಕಿಟಕಿಯ ವಿಷಯದಲ್ಲಿ) ವಜ್ರಾಕೃತಿಯ (ಗಾಜಿನ) ಹಲಗೆಗಳಿರುವ, ಫಲಕಗಳುಳ್ಳ.