loyalty ಲಾಯಲ್ಟಿ
ನಾಮವಾಚಕ
(ಬಹುವಚನ loyalties).
  1. ನಿಷ್ಠೆ; ನಿಯತ್ತು; ರಾಜಭಕ್ತಿ; ಸ್ವಾಮಿನಿಷ್ಠೆ; ಸ್ವಾಮಿಭಕ್ತಿ; ನಿಯತ್ತಿನ ನಡವಳಿಕೆ ಯಾ ಸ್ವಭಾವ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ನಿಷ್ಠಾವಂತಿಕೆ; ನಿಷ್ಠಾಭಾವನೆ; ನಿಯತ್ತು.