loyalize ಲಾಯಲೈಸ್‍
ಸಕರ್ಮಕ ಕ್ರಿಯಾಪದ
  1. ನಿಷ್ಠಾವಂತನನ್ನಾಗಿ ಮಾಡು; ನಿಷ್ಠೆಯುಂಟಾಗುವಂತೆ ಮಾಡು.
  2. ನಿಷ್ಠಾವಂತ ಪಕ್ಷಕ್ಕೆ ಸೇರಿಸು.