loyalist ಲಾಯಲಿಸ್ಟ್‍
ನಾಮವಾಚಕ
  1. ನಿಷ್ಠಾವಂತ; ಸ್ವಾಮಿನಿಷ್ಠ; (ಮುಖ್ಯವಾಗಿ ಕ್ರಾಂತಿ, ಯುದ್ಧ, ಮೊದಲಾದವುಗಳ ಕಾಲದಲ್ಲಿ) ಯಾವುದೇ ರಾಜನ ಯಾ ರಾಜಕೀಯ ಪಕ್ಷದ ಯಾ ಸರ್ಕಾರದ ನೀತಿ, ಧ್ಯೇಯಗಳನ್ನು ಒಪ್ಪಿಕೊಂಡು, ನಿಷ್ಠಾವಂತನಾಗಿ ಉಳಿದಿರುವವನು.
  2. (Loyalist) ಒಕ್ಕೂಟದ ಬೆಂಬಲಿಗ; ಗ್ರೇಟ್‍ ಬ್ರಿಟನ್‍ ಮತ್ತು ಉತ್ತರ ಐರ್ಲೆಂಡುಗಳ ಪಾರ್ಲಿಮೆಂಟುಗಳ ಒಕ್ಕೂಟವನ್ನು ಬೆಂಬಲಿಸುವವ.