See also 2loyal
1loyal ಲಾಯಲ್‍
ಗುಣವಾಚಕ
  1. (ಕೆಲಸ, ಪ್ರೇಮ, ಕರ್ತವ್ಯ, ಮೊದಲಾದವುಗಳಿಗೆ) ನಿಷ್ಠ; ನಿಷ್ಠಾವಂತ; ನಿಷ್ಠೆಯುಳ್ಳ; ನಿಯತ್ತುಳ್ಳ; ನಿಯತ್ತಿನಿಂದ ಕೂಡಿದ.
  2. ಸತ್ಯವಂತ; ಆಡಿದಂತೆ ನಡೆಯುವ; ವಚನನಿಷ್ಠ.
  3. ರಾಜನಲ್ಲಿ, ಸರ್ಕಾರದಲ್ಲಿ, ಮಾತೃಭೂಮಿಯಲ್ಲಿ – ಶ್ರದ್ಧಾಭಕ್ತಿಯುಳ್ಳ, ಶ್ರದ್ಧಾವಂತ.
  4. ರಾಜಭಕ್ತಿ, ನಿಷ್ಠೆ ತೋರುವ; ರಾಜಭಕ್ತ; ಸ್ವಾಮಿಭಕ್ತ; ಸ್ವಾಮಿನಿಷ್ಠ.
See also 1loyal
2loyal ಲಾಯಲ್‍
ನಾಮವಾಚಕ

ದೃಢಭಕ್ತ; ಕಟ್ಟಾ ಹಿಂಬಾಲಕ; ನಿಷ್ಠಾವಂತ ಪ್ರಜೆ, ಅನುಯಾಯಿ; (ಮುಖ್ಯವಾಗಿ ದಂಗೆ, ಸಿಂಹಾಸನಾತಿಕ್ರಮಣಗಳ ಕಾಲದಲ್ಲಿಯೂ ನಿಜವಾಗಿ ರಾಜನಿಗೆ) ನಿಷ್ಠೆಯಿಂದುಳಿದಿರುವವನು.